- Advertisement -
- Advertisement -
ನವದೆಹಲಿ : ಭಾರತದಲ್ಲಿ ಮಾರಕ ಕೊರೊನ ಕಳೆದ 24 ಗಂಟೆಗಳಲ್ಲಿ 6 ,535 ಹೊಸ ದೃಢ ಪ್ರಕರಣಗಳು ಪತ್ತೆಯಾಗಿ 146 ಮಂದಿ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,45,380 ಕ್ಕೆ ಏರಿಕೆಯಾಗಿದೆ .
ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,45,380ಕ್ಕೇರಿದ್ದು ಅವರಲ್ಲಿ 80,722 ಸಕ್ರಿಯ ಕೇಸುಗಳು ಮತ್ತು 60, 490 ಗುಣಮುಖ ಹೊಂದಿದ/ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕೇಸುಗಳಾಗಿವೆ. ಇದುವರೆಗೆ ಕೊರೋನಾ ಸೋಂಕಿನಿಂದ ದೇಶದಲ್ಲಿ 4,167 ಸಾವು ಸಂಭವಿಸಿದೆ.
- Advertisement -