Friday, June 5, 2026
Homeಕರಾವಳಿದಕ್ಷಿಣಕನ್ನಡ, ಕೊಡಗು ಗಡಿ ಭಾಗಗಳಲ್ಲಿ ಆರನೇ ಬಾರಿಗೆ ಕಂಪಿಸಿದ ಭೂಮಿ

ದಕ್ಷಿಣಕನ್ನಡ, ಕೊಡಗು ಗಡಿ ಭಾಗಗಳಲ್ಲಿ ಆರನೇ ಬಾರಿಗೆ ಕಂಪಿಸಿದ ಭೂಮಿ

- Advertisement -
- Advertisement -

ಸುಳ್ಯ: ದ.ಕ -ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಲಘು ಕಂಪನ ಉಂಟಾಗಿದೆ. ಇಂದು ಮುಂಜಾನೆ ‌ಸುಮಾರು ಮೂರು ಗಂಟೆ ವೇಳೆಗೆ ಭೂಮಿ ಆರನೇ ಬಾರಿಗೆ ಕಂಪಿಸಿದೆ.

ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ , ಸಂಪಾಜೆ ಭಾಗಗಳಲ್ಲಿ ಭೂಮಿ ನಡುಗಿದೆ. ಇದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

- Advertisement -

Latest News

error: Content is protected !!