Thursday, June 4, 2026
Homeಕರಾವಳಿಬಜಪೆ: ಭಾರೀ ಮಳೆಗೆ ಮರವೂರು ಸೇತುವೆ ಬಳಿ ಕುಸಿತ: ಒಂದೇ ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ...

ಬಜಪೆ: ಭಾರೀ ಮಳೆಗೆ ಮರವೂರು ಸೇತುವೆ ಬಳಿ ಕುಸಿತ: ಒಂದೇ ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು

- Advertisement -
- Advertisement -

ಬಜಪೆ: ಕಳೆದ ಮಳೆಗಾಲಕ್ಕೆ ಬಿರುಕು ಕಾಣಿಸಿಕೊಂಡಿದ್ದ ಮರವೂರು ಸೇತುವೆಯ ಬಳಿ ಕುಸಿತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಸೇತುವೆ ಮತ್ತು ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಜಪೆ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಬರುವ ರಸ್ತೆಯ ಬಲ ಬದಿಯಲ್ಲಿ ಮಣ್ಣು ಕುಸಿತವಾಗಿದೆ. ಹೀಗಾಗಿ ಒಂದು ಬದಲಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಿರುಕು ಬಿದ್ದ ಜಾಗದಲ್ಲಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ.

- Advertisement -

Latest News

error: Content is protected !!