Saturday, August 29, 2026
Homeಕರಾವಳಿಕಾರ್ಕಳ: ಹಳೇಸೋಮೇಶ್ವರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕ ನಿಧನ

ಕಾರ್ಕಳ: ಹಳೇಸೋಮೇಶ್ವರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕ ನಿಧನ

- Advertisement -
- Advertisement -

ಕಾರ್ಕಳ: ಇಲ್ಲಿನ ಹಳೇಸೋಮೇಶ್ವರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಹೇರಳೆ (53) ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನಾಡ್ಪಾಲು ಹಳೇಸೋಮೇಶ್ವರ ಕಾಸನಮಕ್ಕಿಯವರಾದ ಲಕ್ಷ್ಮೀ ನಾರಾಯಣ ಹೇರಳೆ ಹೆಬ್ರಿಯ ಚಾರ ಮಹಿಷಮರ್ಧಿನಿ ದೇವಸ್ಥಾನದ ಸಮೀಪ ವಾಸವಿದ್ದರು. ಮೃತರಿಗೆ ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.ಹಳೇಸೋಮೇಶ್ವರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಬಳಿ ಅಂತ್ಯಸಂಸ್ಕಾರ ನಡೆಯಿತು.

- Advertisement -

Latest News

error: Content is protected !!