Tuesday, July 1, 2025
Homeಕರಾವಳಿಪುತ್ತೂರು: ಹಜ್ ಯಾತ್ರೆಗೆ ತೆರಳಿದ್ದ ಕುಂಬ್ರದ ನಿವಾಸಿ ಮದೀನಾದಲ್ಲಿ ನಿಧನ

ಪುತ್ತೂರು: ಹಜ್ ಯಾತ್ರೆಗೆ ತೆರಳಿದ್ದ ಕುಂಬ್ರದ ನಿವಾಸಿ ಮದೀನಾದಲ್ಲಿ ನಿಧನ

spot_img
- Advertisement -
- Advertisement -

ಪುತ್ತೂರು: ಹಜ್ ಯಾತ್ರೆಗೆ ತೆರಳಿದ್ದ ಪುತ್ತೂರು ತಾಲೂಕು ಕುಂಬ್ರ ನಿವಾಸಿಯೊಬ್ಬರು ಮದೀನಾದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಅಬ್ದುಲ್ ರೆಹಮಾನ್(65) ಮೃತ ದುರ್ದೈವಿ.

ಪುತ್ತೂರು ತಾಲೂಕಿನ ಶೇಕಮಲೆ ಜಮಾಅತ್ ನ ಅಬ್ದುಲ್ ರೆಹಮಾನ್ ಯಾನೆ ಅಂದುಮಚ್ಚ ಮೇ22 ರಂದು ಹಜ್ ಯಾತ್ರೆ ಕೈಗೊಂಡಿದ್ದರು. ಮದೀನಾ ತಲುಪಿದ ಬಳಿಕ ಅವರು ಅಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!