Friday, June 5, 2026
Homeಕರಾವಳಿಉಡುಪಿಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ವೃದ್ಧ ಕುಸಿದು ಬಿದ್ದು ಸಾವು

ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ವೃದ್ಧ ಕುಸಿದು ಬಿದ್ದು ಸಾವು

- Advertisement -
- Advertisement -

ಉಡುಪಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಕುಸಿದುಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿದ ಘಟನ ಉಡುಪಿಯಲ್ಲಿ ಸಂಭವಿಸಿದೆ.

ವೃದ್ಧರು ಬಿದ್ದ ವಿಷಯ ತಿಳಿದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಫ್ಲವರ್ ವಿಷ್ಣು, ಸ್ಟಾಲಿನ್ ರಾಕೇಶ್ ಅವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ರು. ಪರೀಕ್ಷಿಸಿದ ವೈದ್ಯರು, ಅದಾಗಲೇ ವೃದ್ಧರು ಮೃತಪಟ್ಟಿರುವ ಬಗ್ಗೆ ಧೃಡಿಕರಿಸಿದರು. ವೃದ್ಧರ ಹೆಸರು, ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

- Advertisement -

Latest News

error: Content is protected !!