Thursday, June 4, 2026
Homeತಾಜಾ ಸುದ್ದಿನಟಿಯನ್ನು ಜೈಲು ಸೇರಿಸಿದ ಫೇಸ್ ಬುಕ್ ಪೋಸ್ಟ್ ಶೇರ್

ನಟಿಯನ್ನು ಜೈಲು ಸೇರಿಸಿದ ಫೇಸ್ ಬುಕ್ ಪೋಸ್ಟ್ ಶೇರ್

- Advertisement -
- Advertisement -

ಮಹಾರಾಷ್ಟ್ರ: ಎನ್ ಸಿಪಿ ಮುಖಂಡ ಶರದ್ ಪವಾರ್ ವಿರುದ್ಧದ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದಕ್ಕಾಗಿ ಮರಾಠಿ ನಟಿ ಕೇತ್ಕಿ ಚಿತಲೆ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೇರೊಬ್ಬರು ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ನಟಿ ಹಂಚಿಕೊಂಡಿದ್ದರು. ಮುಂದೆ ನರಕ ಕಾಯುತ್ತಿದೆ, ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ ಎಂಬ ಪೋಸ್ಟ್ ಅನ್ನು ನಟಿ ಕೇತ್ಕಿ ಶೇರ್ ಮಾಡಿದ್ದರು. ಕೇತ್ಕಿ ಚಿತಲೆ ಅವರನ್ನು ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಜೊತೆ ಎನ್ ಸಿಪಿ ಅಧಿಕಾರದಲ್ಲಿದೆ.

- Advertisement -

Latest News

error: Content is protected !!