Saturday, June 6, 2026
Homeತಾಜಾ ಸುದ್ದಿಮೇ ತಿಂಗಳಲ್ಲಿ ಹತ್ತು ದಿನ ಬ್ಯಾಂಕ್ ಗಳು ಕ್ಲೋಸ್

ಮೇ ತಿಂಗಳಲ್ಲಿ ಹತ್ತು ದಿನ ಬ್ಯಾಂಕ್ ಗಳು ಕ್ಲೋಸ್

- Advertisement -
- Advertisement -

ಮೇ ತಿಂಗಳಲ್ಲಿ ಬ್ಯಾಂಕ್ ಗಳು ಸುಮಾರು ಹತ್ತು ದಿನಗಳ ಕಾಲ ಬಂದ್ ಆಗಲಿದೆ. ಆರ್‌ಬಿಐ ಹಂಚಿಕೊಂಡ ರಜಾ ಕ್ಯಾಲೆಂಡರ್ ಪ್ರಕಾರ, ಮೇ ತಿಂಗಳಿನಲ್ಲಿ ಬ್ಯಾಂಕುಗಳು ಹತ್ತು ದಿನ ಬಂದ್ ಆಗಲಿದೆ.


ಮುಂದಿನ ತಿಂಗಳು ನೀವು ಬ್ಯಾಂಕುಗಳಿಗೆ ತೆರಳುವ ಮುನ್ನ ಯಾವೆಲ್ಲಾದಿನಗಳು ಬ್ಯಾಂಕ್ ರಜೆ ಇರಲಿದೆ ಎಂದು ನೋಡಿಕೊಳ್ಳಿ. ಆದರೆ ಬ್ಯಾಂಕ್ ರಜೆಗಳು ಆಯಾ ರಾಜ್ಯಗಳಿಗೆ ಅನ್ವಯ ಆಗಲಿದೆ ಎಂಬುವುದು ಗಮನಾರ್ಹವಾಗಿದೆ.


ಮೇ ನಲ್ಲಿ ಇರುವ 10 ದಿನಗಳ ಬ್ಯಾಂಕ್ ರಜೆಗಳಲ್ಲಿ ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ.


ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ

- Advertisement -

Latest News

error: Content is protected !!