Thursday, June 4, 2026
Homeಕ್ರೀಡೆಐಪಿಎಲ್ ಸಮರ: ಲಕ್ಕೋ ಭರ್ಜರಿ ಜಯ, 6ಕ್ಕೆ 6 ಪಂದ್ಯ ಸೋತ ಮುಂಬೈ

ಐಪಿಎಲ್ ಸಮರ: ಲಕ್ಕೋ ಭರ್ಜರಿ ಜಯ, 6ಕ್ಕೆ 6 ಪಂದ್ಯ ಸೋತ ಮುಂಬೈ

- Advertisement -
- Advertisement -

ಐಪಿಎಲ್ ಸೀಸನ್ 15ರ 26ನೇ ಪಂದ್ಯದಲ್ಲಿ ಲಕ್ಕೋ 18 ರನ್ ಗಳಿಂದ ಭರ್ಜರಿ ಜಯಕಂಡಿದೆ. ಮೊದಲು ಬ್ಯಾಟ್ ಮಾಡಿದ ಲಕ್ಕೋ ರಾಹುಲ್ ಶತಕದ ನೆರವಿನಿಂದ ಬರೋಬ್ಬರಿ 199 ರನ್ ಗಳಿಸಿತ್ತು.


ಈ ಮೊತ್ತ ಬೆನ್ನತ್ತಿದ ಶರ್ಮಾ ಪಡೆ ನಿಗದಿತ ಓವರ್‌ನಲ್ಲಿ ಕೇವಲ 181 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯದಾಗಿ ಪೊಲಾರ್ಡ್ ಹಾಗೂ ಉನಾದ್ಕಟ್ ತಂಡಕ್ಕೆ ಗೆಲುವು ತಂದುಕೊಡಲು ಹೋರಾಟ ನಡೆಸಿದರು ಫಲ ನೀಡಲಿಲ್ಲ.

ಅಂತಿಮವಾಗಿ ಪೊಲಾರ್ಡ್ 25 (14) ರನ್ ಗಳಿಸಿದರು. ಇತ್ತ ಲಕ್ಕೋ ಪರ ಆವೇಶ್ ಖಾನ್ 3, ಚಮೀರ, ಬಿನ್ನೋಯ್, ಸ್ಟೋನಿಸ್, ಹೋಲ್ಡರ್, ತಲಾ ಒಂದು ವಿಕೆಟ್ ಪಡೆದರು. ಈ ಮೂಲಕ ಮುಂಬೈ ತಾನಾಡಿದ ಎಲ್ಲಾ ಪಂದ್ಯಗಳನ್ನು ಸೋತಿದೆ.

- Advertisement -

Latest News

error: Content is protected !!