Thursday, June 4, 2026
Homeತಾಜಾ ಸುದ್ದಿಭಗವದ್ಗೀತೆ, ಬೇರೆ ಧರ್ಮಗ್ರಂಥದಂತೆ ಅಲ್ಲ - ಸಂಸದ ಪ್ರತಾಪ್ ಸಿಂಹ

ಭಗವದ್ಗೀತೆ, ಬೇರೆ ಧರ್ಮಗ್ರಂಥದಂತೆ ಅಲ್ಲ – ಸಂಸದ ಪ್ರತಾಪ್ ಸಿಂಹ

- Advertisement -
- Advertisement -

ಗುಜರಾಜ್ ಬಳಿಕ ಕರ್ನಾಟಕದಲ್ಲೂ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಇದನ್ನು ಬೇರೆ ಧರ್ಮಗಳ ಧಾರ್ಮಿಕ ಗ್ರಂಥಗಳ ರೀತಿಯಲ್ಲಿ ನೋಡಲು ಹೋಗಬೇಡಿ. ಭಗವದ್ಗೀತೆಯಲ್ಲಿ ಜೀವನದ ಸತ್ಯವಿದ್ದು, ನೈತಿಕ ವಿಚಾರಗಳಿವೆ. ನೈತಿಕತೆಯನ್ನು ತಿಳಿಸಲು ಇದಕ್ಕಿಂತ ದೊಡ್ಡ ಪುಸ್ತಕ ಸಿಗಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

- Advertisement -

Latest News

error: Content is protected !!