Friday, June 5, 2026
Homeತಾಜಾ ಸುದ್ದಿಬಹಿರಂಗವಾಗೇ ಬಿಜೆಪಿ ಟಿಕೆಟ್ ಕೇಳಿದ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ

ಬಹಿರಂಗವಾಗೇ ಬಿಜೆಪಿ ಟಿಕೆಟ್ ಕೇಳಿದ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ

- Advertisement -
- Advertisement -

ಚಿತ್ರದುರ್ಗ : ಕೆಲ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದು, ಬಳಿಕ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಕೆ. ಶಿವರಾಂ ಬಹಿರಂಗವಾಗೇ ಮುಂಬರುವ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಕೇಳಿದ್ದಾರೆ.

ಚಿತ್ರದುರ್ಗದ ತರಾಸು ರಂಗಮOದಿರದಲ್ಲಿ ಜಿಲ್ಲಾ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎ, ನಾರಾಯಣಸ್ವಾಮಿಯವರ ಬಳಿ ಬಿಜೆಪಿ ಟಿಕೆಟ್‌ಗೆ ಮನವಿ ಮಾಡಿದ್ರು. `ನೀವು ಆನೇಕಲ್‌ನಿಂದ ಚಿತ್ರದುರ್ಗಕ್ಕೆ ಬಂದಿದ್ದು, ನನಗೆ ಆನೇಕಲ್‌ನಿಂದ ಟಿಕೆಟ್ ಕೊಡಿಸಿ ಆಶೀರ್ವಾದ ಮಾಡಿ ಎಂದರು’.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಎ. ನಾರಾಯಣಸ್ವಾಮಿ, `ನನ್ನ ಜೀವನದಲ್ಲಿ ಕಾನೂನು ಬಿಟ್ಟು ಏನನ್ನೂ ಮಾತಾಡಿಲ್ಲ. ಈ ವಿಚಾರದಲ್ಲಿ ನಾನು ಏನೂ ಹೇಳಲ್ಲ’ ಎಂದರು.

- Advertisement -

Latest News

error: Content is protected !!