Friday, June 5, 2026
Homeತಾಜಾ ಸುದ್ದಿಧರ್ಮಸ್ಥಳ : ಕೊಲೆಯಾದ ದಿನೇಶ್ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

ಧರ್ಮಸ್ಥಳ : ಕೊಲೆಯಾದ ದಿನೇಶ್ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಇಲ್ಲಿನ ಕನ್ಯಾಡಿಯಲ್ಲಿ ಕಿಟ್ಟ @ ಕೃಷ್ಣ.ಡಿ ಇವನಿಂದ ಕೊಲೆಯಾದ ದಿನೇಶ್ ನಾಯ್ಕ್ (41) ಮನೆಗೆ ಇಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ ಮನೆಮಂದಿಗೆ ಸ್ವಾಂತನ ಹೇಳಿದರು.

ಅದಲ್ಲದೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ‌ ತನಿಖೆ ಮಾಡಿ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದರು. ಜೊತೆಯಲ್ಲಿ ಪಕ್ಷದ ಪ್ರಮುಖರು ಇದ್ದರು.

- Advertisement -

Latest News

error: Content is protected !!