Friday, June 5, 2026
Homeತಾಜಾ ಸುದ್ದಿಬಂಟ್ವಾಳ : ಚಿಕಿತ್ಸೆ ಫಲಿಸದೆ ವಿವಾಹಿತ ಮಹಿಳೆ ಮೃತ್ಯು

ಬಂಟ್ವಾಳ : ಚಿಕಿತ್ಸೆ ಫಲಿಸದೆ ವಿವಾಹಿತ ಮಹಿಳೆ ಮೃತ್ಯು

- Advertisement -
- Advertisement -

ಬಂಟ್ಚಾಳ : ವಿವಾಹಿತ ಮಹಿಳೆಯೊಬ್ಬರು ಅನಾರೋಗ್ಯದಿಂದ ಇದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.


ಒಂದು ವರ್ಷದ ಹಿಂದೆ ಬಂಟ್ವಾಳ ತಾಲೂಕಿನ ಪನೊಲಿಬೈಲಿನ ಬಳಿಯ ಯುವಕನ ಜೊತೆ ಮದುವೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮುಂಡ್ರೊಟ್ಟು ವಿನ ಕಡಮಜೆ ನಿವಾಸಿ ಪ್ರಿಯಾಂಕ ಗೆ ಇಂದು ಬೆಳಗ್ಗೆ ಹೊಟ್ಟೆ ನೋವು ಎಂದು ತನ್ನ ತಾಯಿಗೆ ಕರೆ ಮಾಡಿ ತಿಳಿಸಿ ನಂತರ ಗಂಡನ ಮನೆಯವರು ಬಿ.ಸಿ.ರೋಡ್ ಖಾಸಗಿ ಆಸ್ಪತ್ರೆಗೆ ಮಧ್ಯಾಹ್ನ ದಾಖಲಿಸಿದ್ದು ಅಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿದ್ದು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಿಯಾಂಕ ಸಾವನ್ನಪ್ಪಿದ್ದಾಳೆ.
ರು

- Advertisement -

Latest News

error: Content is protected !!