- Advertisement -
![]()
- Advertisement -
ಮಂಗಳೂರು: ಶೀಘ್ರವೇ ದಕ್ಷಿಣ ರೈಲ್ವೆ ಮೂರು ಹೊಸ ರೈಲುಗಳ ಸಂಚಾರ ಆರಂಭಿಸಲಿದೆ. 2022ರ ಐಆರ್ಟಿಟಿಸಿ ಸಭೆಯಲ್ಲಿ ಈ ವಿಡಯ ಕುರಿತು ಮಂಡನೆ ಮಾಡಲಾಗುತ್ತಿದೆ. ಇದು ಸಧ್ಯದಲ್ಲೇ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ಮoಗಳೂರು ಸೆಂಟ್ರಲ್ನಿoದ ರೈಲುಗಳು ಸಂಚಾರ ನಡೆಯಲಿದೆ ಇವುಗಳಲ್ಲಿ ಮಂಗಳೂರು ಮತ್ತು ಪ್ರಸಿದ್ಧ ಕ್ಷೇತ್ರ ತಿರುಪತಿಯ ರೈಲು ಸಹ ಸೇರಿದೆ. ಪಾಲಕ್ಕಡ್ ರೈಲು ವಿಭಾಗದ ಸಭೆಯಲ್ಲಿ ದಕ್ಷಿಣಕನ್ನಡದ ಸಂಘದ ನಳಿನ್ ಕುಮಾರ್ ಕಟೀಲ್ ರೈಲುಗಳ ಬೇಡಿಕೆಯಿಟ್ಟಿದ್ದಾರೆ.
ಮಂಗಳೂರು ತಿರುಪತಿ(ವಯಾ ಹಾಸನ ) ಮಂಗಳೂರು – ಅಹಮದಾಬಾದ್ (ವಯಾ ಮಡಗಾಂವ್), ಮಂಗಳೂರು – ಮೀರಜ್ ( ವಯಾ ಹಾಸನ ಮತ್ತು ಅರಸೀಕೆರೆ) ರೈಲುಗಳ ಪ್ರಸ್ತಾವನೆ ಯನ್ನು ಸಭೆಯಲ್ಲಿ ಇಡಲಾಗಿದೆ ಮತ್ತು ಇದರ ಕುರಿತು ಐಆರ್ಟಿಟಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.
- Advertisement -


