Monday, June 8, 2026
Homeಇತರಬೆಳ್ತಂಗಡಿ: ತಹಶೀಲ್ದಾರ್ ಮಹೇಶ್.ಜೆ. ಅವರ ಚಾಮರಾಜ ನಗರಕ್ಕೆ ವರ್ಗಾವಣೆ ಆದೇಶ ರದ್ದು

ಬೆಳ್ತಂಗಡಿ: ತಹಶೀಲ್ದಾರ್ ಮಹೇಶ್.ಜೆ. ಅವರ ಚಾಮರಾಜ ನಗರಕ್ಕೆ ವರ್ಗಾವಣೆ ಆದೇಶ ರದ್ದು

- Advertisement -
- Advertisement -

ಬೆಳ್ತಂಗಡಿ: ತಹಶೀಲ್ದಾರ್ ಮಹೇಶ್.ಜೆ. ಅವರ ಚಾಮರಾಜ ನಗರಕ್ಕೆ ವರ್ಗಾವಣೆ ಮಾಡಿ ಆದೇಶ ರದ್ದುಗೊಂಡಿದೆ ಎಂದು ಹೇಳಲಾಗಿತ್ತು.

ಈಗಾಗಲೇ ಡಿ.16 ರಂದು ಬೆಳ್ತಂಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರರನ್ನು ಚಾಮರಾಜನಗರಕ್ಕೆ ವರ್ಗಾವಣೆಗೊಳಿಸಿ ಆದೇಶ ಬಂದಿತ್ತು. ಆದರೆ ಇದೀಗ ವರ್ಗಾವಣೆಯನ್ನು ತಕ್ಷಣ ರದ್ದು ಗೊಳಿಸಿ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಯುವಂತೆ ಆದೇಶ ಹೊರಡಿಸಲಾಗಿದೆ.

- Advertisement -

Latest News

error: Content is protected !!