Thursday, June 4, 2026
Homeಕರಾವಳಿಅದ್ಧೂರಿಯಾಗಿ ಆರಂಭಗೊಂಡ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಆರು ಮೇಳಗಳ ತಿರುಗಾಟ

ಅದ್ಧೂರಿಯಾಗಿ ಆರಂಭಗೊಂಡ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಆರು ಮೇಳಗಳ ತಿರುಗಾಟ

- Advertisement -
- Advertisement -

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರ ಆರು ಮೇಳಗಳ ತಿರುಗಾಟ ಅದ್ದೂರಿಯಾಗಿ ಆರಂಭಗೊಂಡಿತು.

ಕಟೀಲು 6 ಮೇಳಗಳ ಪೂಜಾ ಕೈಂಕರ್ಯವನ್ನು 1ನೇ ಮೇಳ ಗುರುಪ್ರಸಾದ್ ಭಟ್ ಕಾಂತಾವರ,2ನೇ ಮೇಳ ಅನಂತ ಜೋಯಿಸರು ,3ನೇ ಮೇಳ ಸುಬ್ರಮಣ್ಯ ಭಟ್ ,4ನೇ ಮೇಳ ಅಕ್ಷಯ ಉಡುಪ,5ನೇ ಮೇಳ ಶ್ರೀಕಾಂತ್ ಭಟ್,6ನೇ ಮೇಳ ಪದ್ಮನಾಭ ಉಡುಪ ಇವರು ನಡೆಸಲಿದ್ದಾರೆ

- Advertisement -

Latest News

error: Content is protected !!