- Advertisement -
- Advertisement -
ಇದೇ ಬರುವ ಡಿ. 1 ರಿಂದ ಷಷ್ಠಿ ಮಹೋತ್ಸವ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕುಕ್ಕೆಯಲ್ಲಿ ರಥ ಕಟ್ಟುವ ಕೆಲಸಗಳು ನಡೆಯಲಿವೆ. ಷಷ್ಠಿ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಶುರುವಾಗಿವೆ.
ಇಂದು ಅರ್ಚಕರು ರಥ ಪೂಜೆ ನೆರವೇರಿಸಿ ರಥ ಕಟ್ಟುವವರಿಗೆ ಪ್ರಸಾದ ನೀಡಿ ವಿಳ್ಯ ನೀಡಿದರು. ಈ ಸಂದರ್ಭ ಆಡಳಿತ ಮಂಡಳಿಯವರು, ಕಾರ್ಯ ನಿರ್ವಹಣಾಧಿಕಾರಿ, ದೇವಸ್ಥಾನದ ಸಿಬ್ಬಂದಿಗಳು, ರಥ ಕಟ್ಟುವವರು ಉಪಸ್ಥಿತರಿದ್ದರು.
- Advertisement -