Thursday, June 4, 2026
Homeಅಪರಾಧಮೈಸೂರು: ಬುರ್ಖಾ ತೊಟ್ಟು ಯುವಕನ ಭೇಟಿಗೆ ಬಂದ ಹಿಂದೂ ಯುವತಿ; ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ನೀಡಿದ...

ಮೈಸೂರು: ಬುರ್ಖಾ ತೊಟ್ಟು ಯುವಕನ ಭೇಟಿಗೆ ಬಂದ ಹಿಂದೂ ಯುವತಿ; ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ನೀಡಿದ ಮುಸ್ಲಿಂ ಯುವತಿ

- Advertisement -
- Advertisement -

ಮೈಸೂರು: ಹಿಂದೂ ಯುವತಿಯಬ್ಬಳು ಯುವಕನನ್ನು ಭೇಟಿಯಾಗಲು ತನ್ನ ಮುಸ್ಲಿಂ ಸ್ನೇಹಿತೆಯ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿರುವಾಗ ಸಿಕ್ಕಿಬಿದ್ದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಈ ವಿಚಾರದ ವಿಡಿಯೋ ತುಳುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಘಟನೆಯ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಮತಾಂತರ ಇನ್ನೊಂದು ಭಾಗ ಎಂದು ಆಯೋಜಿಸಿ ಆರೋಪಿಸಿದೆ. ಅಲ್ಲದೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಹಿಂದೂ ಸಂಘಟನೆಗಳು ಹೋರಾಟಗಳನ್ನು ನಡೆಸುತ್ತಿರುವ ಲವ್ ಜಿಹಾದ್ ತಡೆ ಸದ್ಯದ ಮಟ್ಟಿಗೆ ಒಂದು ರೀತಿಯಲ್ಲಿ ಪರಿಣಾಮ ಬೀರಿದರೆ, ನಡುವೆಯೇ ಹೊಸದೊಂದು ತಂತ್ರ ರೂಪಿತಗೊಂಡಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.


ಇಷ್ಟರವರೆಗೆ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿಯರು ರಾಜಾರೋಷವಾಗಿ ಸುತ್ತಾಡುವುದಕ್ಕೆ ಲವ್ ಎಂಬ ಹೆಸರಿನ ಮೋಸಕ್ಕೆ ಬಲಿಯಾಗುವುದಕ್ಕೆ ಕೊಂಚ ಕಡಿವಾಣ ಬಿದ್ದಿರುವುದನ್ನು ಕಂಡ ಅನ್ಯಮತೀಯರು ತಮ್ಮ ಧರ್ಮದ ಯುವತಿಯರನ್ನು ಬಳಸಿಕೊಳ್ಳಲು ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ಸ್ನೇಹ ಬಳಸಿ ತಮ್ಮೊಂದಿಗೆ ಸುತ್ತಾಟಕ್ಕೆ ಕರೆದುಕೊಂಡು ಹೋಗಿ ತಮ್ಮದೇ ಬುರ್ಖಾವನ್ನು ಇಂದು ಯುವತಿಯರಿಗೆ ತೊಡಿಸಿ ಯುವಕರೊಂದಿಗೆ ಕಳುಹಿಸುತ್ತಿರುವುದಕ್ಕಾಗಿ ಹಿಡಿದ ಸಾರ್ವಜನಿಕರು ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.


ಇದೀಗ ಇದಕ್ಕೆ ಸಂಬoಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುವುದರೊಂದಿಗೆ ಹಿಂದೂ ಸಂಘಟನೆಗಳ ಆಕ್ರೋಷಕ್ಕೆ ಗುರಿಯಾಗಿದೆ.

- Advertisement -

Latest News

error: Content is protected !!