Friday, July 4, 2025
Homeಕರಾವಳಿಕಡಬ :ಕೋಳಿ ಹಿಡಿಯುವ ಭರದಲ್ಲಿ ಬಾವಿಗೆ ಬಿದ್ದ ಚಿರತೆ !!!

ಕಡಬ :ಕೋಳಿ ಹಿಡಿಯುವ ಭರದಲ್ಲಿ ಬಾವಿಗೆ ಬಿದ್ದ ಚಿರತೆ !!!

spot_img
- Advertisement -
- Advertisement -

ಕಡಬ: ಚಿರತೆಯೊಂದು ಕೋಳಿ ಹಿಡಿಯಲೆಂದು ಬಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ.

ಕೋಳಿ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಚಿರತೆ ಅಚಾನಕ್ಕಾಗಿ ಕೋಳಿ ಸಮೇತವಾಗಿ ಬಾವಿಗೆ ಬಿದ್ದಿದ್ದು , ಕೋಳಿ ಸಾವನ್ನಪ್ಪಿದೆ.

ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಚಿರತೆಯ ರಕ್ಷಣಾ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ

- Advertisement -
spot_img

Latest News

error: Content is protected !!