- Advertisement -
- Advertisement -
ಮಂಗಳೂರು : ವೀರ ಸಾವರ್ಕರ್ ಹೆಸರನ್ನು ಸುರತ್ಕಲ್ ಜಂಕ್ಷನ್‌ಗೆ ಹೆಸರುವಿಸುವ ಬಗ್ಗೆ ವಿರೋಧ ವ್ಯಕ್ತವಾಗಿದೆ. ಶಾಸಕ ಭರತ್ ಶೆಟ್ಟಿಯವರು ಸುರತ್ಕಲ್ ಸರ್ಕಲ್‌ಗೆ ವೀರ ಸಾವರ್ಕರ್ ಹೆಸರಿಟ್ಟು, ಪುತ್ಥಳಿ ನಿರ್ಮಿಸುವುದಾಗಿ ಮಂಗಳೂರು ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಮೇಯರ್ ಶಾಸಕರ ಮನವಿಯನ್ನು ಪುರಸ್ಕರಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ವೀರೊಧ ವ್ಯಕ್ತಪಡಿಸಿದ್ಧಾರೆ. ಸಾವರ್ಕರ್ ಹೆಸರಿಟ್ರೆ ಉಗ್ರ ಹೋರಾಟ ಮಾಡುವುದಾಗಿ ಎಸ್‌ಡಿಪಿಐ ಎಚ್ಚರಿಕೆ ನೀಡಿದೆ. ಇನ್ನು ಶಾಸಕ ಭರತ್ ಶೆಟ್ಟಿ ಹಿಂದೂಪರ ಸಂಘಟನೆಗಳು ನಿಂತಿವೆ. ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ಹೆಸರಿಡಲು ಆಗ್ರಹಿಸಿವೆ
- Advertisement -