Sunday, June 7, 2026
Homeಆರಾಧನಾಧರ್ಮಸ್ಥಳ : ನವೆಂಬರ್‌ 29 ರಿಂದ ಡಿ.4 ರವರೆಗೆ ಶ್ರೀ ಮಂಜುನಾಥಸ್ವಾಮಿಗೆ ಲಕ್ಷದೀಪೋತ್ಸವ!

ಧರ್ಮಸ್ಥಳ : ನವೆಂಬರ್‌ 29 ರಿಂದ ಡಿ.4 ರವರೆಗೆ ಶ್ರೀ ಮಂಜುನಾಥಸ್ವಾಮಿಗೆ ಲಕ್ಷದೀಪೋತ್ಸವ!

- Advertisement -
- Advertisement -

ಧರ್ಮಸ್ಥಳ: ಡಿ.3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದ್ದು, ನವೆಂಬರ್‌ 29ರಿಂದ ಡಿ.4ರವರೆಗೆ ದೀಪೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ನ.29ರಂದು ವಸಂತ ಕಟ್ಟೆ ಉತ್ಸವ, 30ರಂದು ಕೆರೆಕಟ್ಟೆ ಉತ್ಸವ, ಡಿ.1ರಂದು ಲಲಿತೋದ್ಯಾನ ಉತ್ಸವ, ಡಿ.2ರಂದು ಕಂಚಿಮಾರುಕಟ್ಟೆ ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿವೆ.ಡಿ.3ರಂದು ಗೌರಿಮಾರುಕಟ್ಟೆ ಉತ್ಸವ, ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಡಿ.4ರಂದು ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳಲಿವೆ.

- Advertisement -

Latest News

error: Content is protected !!