Thursday, June 4, 2026
Homeಕರಾವಳಿಬೆಳ್ತಂಗಡಿ: ಸವಣಾಲು ಭೈರವ ಕಲ್ಲಿನ ಜೀರ್ಣೋದ್ದಾರಕ್ಕೆ ಶಾಸಕರಿಂದ 2 ಲಕ್ಷ ರೂ ದೇಣಿಗೆ!

ಬೆಳ್ತಂಗಡಿ: ಸವಣಾಲು ಭೈರವ ಕಲ್ಲಿನ ಜೀರ್ಣೋದ್ದಾರಕ್ಕೆ ಶಾಸಕರಿಂದ 2 ಲಕ್ಷ ರೂ ದೇಣಿಗೆ!

- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಭೈರವ ಕಲ್ಲಿನ ಜೀರ್ಣೋದ್ದಾರ ಸಮಿತಿ ವತಿಯಿಂದ ಶಾಸಕರಾದ ಹರೀಶ್ ಪೂಂಜ ರವರನ್ನು ಭೇಟಿ ಮಾಡಿದ್ದು, ಗರ್ಭ ಗುಡಿಯ ವೆಚ್ಚವನ್ನು ತಾನು ನೀಡುವುದಾಗಿ ಹೇಳಿ ಪ್ರಥಮವಾಗಿ 2 ಲಕ್ಷ ರೂ ದೇಣಿಗೆಯನ್ನು ನೀಡಿದ್ದಾರೆ.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಚಿನ್ಮಯ ಎಂಕೆ , ಸದಸ್ಯರುಗಳಾದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ, ಲೋಕನಾಥ ಶೆಟ್ಟಿ, ಗಣೇಶ್ ಭಂಡಾರಿ, ಸಂತೋಷ ದೇವಸ, ಸಾಂತಪ್ಪ ಎಂಕೆ ರಾಮಣ್ಣ ಎಂಕೆ, ಡಾಕಯ್ಯ ಎಂಕೆ,ವಸಂತ ಎಂಕೆ, ಯೋಗೀಶ್ ಎಂಕೆ, ಜ್ಞಾನೇಶ್ ಸವಣಾಲುಉಪಸ್ಥಿತರಿದ್ದರು

- Advertisement -

Latest News

error: Content is protected !!