Sunday, June 7, 2026
Homeಕರಾವಳಿಉಡುಪಿಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ ನಿಧನ

ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ ನಿಧನ

- Advertisement -
- Advertisement -

ಉಡುಪಿ: ನಗರದ ಚಿತ್ತರಂಜನ್‌ ವೃತ್ತದಲ್ಲಿರುವ ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ (63) ಅವರು ಪಡುಅಲೆವೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದ ಕಾರಣ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.

ಮೃತರು ಪತಿ, ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕೃಷ್ಣರಾಜ್‌ ಭಟ್‌ ಮತ್ತು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!