Thursday, August 27, 2026
Homeತಾಜಾ ಸುದ್ದಿಕಾಲೇಜಿಗೆ ಚಕ್ಕರ್ ಹಾಕಿ ಈ ಹುಡುಗರು ಮಾಡುತ್ತಿದ್ದದ್ದೇನು ಗೊತ್ತಾ? ಬಾರ್ ನಲ್ಲಿ ಪ್ರಾಂಶುಪಾಲರ ಕ್ಲಾಸ್!..

ಕಾಲೇಜಿಗೆ ಚಕ್ಕರ್ ಹಾಕಿ ಈ ಹುಡುಗರು ಮಾಡುತ್ತಿದ್ದದ್ದೇನು ಗೊತ್ತಾ? ಬಾರ್ ನಲ್ಲಿ ಪ್ರಾಂಶುಪಾಲರ ಕ್ಲಾಸ್!..

- Advertisement -
- Advertisement -

ಕೊಡಗು : ಕಾಲೇಜು ವೇಳೆಯಲ್ಲಿ ಬಾರ್ ನಲ್ಲಿ ಹಾಜರಾಗಿ ಮೋಜು ಮಸ್ತಿ ಮಾಡುತ್ತಿದ್ದಂತ ವಿದ್ಯಾರ್ಥಿಗಳನ್ನು ಇಲ್ಲಿನ ಸಂಸ್ಥೆಯೊಂದರ ಪ್ರಿನ್ಸಿಪಾಲರು ಬಾರ್ ಗೆ ಭೇಟಿ ನೀಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದಂತ ವಿದ್ಯಾರ್ಥಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡು ವಾರ್ನ್ ಮಾಡಿದ್ದಾರೆ.

ಇದಲ್ಲದೆ ಅವರ ಪೋಷಕರನ್ನು ಕರೆಸಿ, ವಾರ್ನಿಂಗ್ ಮಾಡಿದ್ದಾರೆ.ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗಿ ಬಾರ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದವೇಳೆ ಪ್ರಾಂಶುಪಾಲ ಫಾದರ್ ಕೈಗೆ ಸಿಕ್ಕಿಬಿದ್ದಿದ್ದರು.

- Advertisement -

Latest News

error: Content is protected !!