Wednesday, October 14, 2026
Homeತಾಜಾ ಸುದ್ದಿಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷರಿಗೆ ಆಗಿದ್ದೇನು? ಮತ್ತೆ ಟ್ರೋಲಿಗರಿಗೆ ಆಹಾರವಾದ ರಾಹುಲ್ ಗಾಂಧಿ!..

ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷರಿಗೆ ಆಗಿದ್ದೇನು? ಮತ್ತೆ ಟ್ರೋಲಿಗರಿಗೆ ಆಹಾರವಾದ ರಾಹುಲ್ ಗಾಂಧಿ!..

- Advertisement -
- Advertisement -

ನವದೆಹಲಿ: ಇಂದು ಕೇಂದ್ರ ಬಜೆಟ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೇಸರದಿಂದ ವಿಧಿತ್ರವಾಗಿ ತಲೆ ಮೇಲೆ ಕೈ ಇಟ್ಟು ಕಣ್ಣು ರೆಪ್ಪೆ ಹೊಡೆಯುತ್ತಿದ್ದರು.

ಈ ಚಿತ್ರ ಈಗ ವೈರಲ್ ಆಗಿದೆ. ಮತ್ತೆ ಟ್ರೋಲಿಗರಿಗೆ ಆಹಾರವಾಗಿರುವ ರಾಹುಲ್ ಸಚಿವೆ ನಿರ್ಮಲಾ ಸೀತಾರಾಮನ್ ಮಾತಿನುದ್ದಕ್ಕೂ ಹೀಗೆ ವರ್ತಿಸಿದ್ದಾರೆ.ಮಾಸ್ಕ್ ಧರಿಸಿದ್ದ ಅವರು ಬೇಸರದಿಂದ ತಲೆ ಮೇಲೆ ಕೈ ಇಟ್ಟು ಕಣ್ಣು ರೆಪ್ಪೆ ಹೊಡೆಯುತ್ತಿರುವ ದೃಶ್ಯವನ್ನು ಟ್ವೀಟರಿಗರು ಮೀಮ್ಸ್ ಕ್ರಿಯೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!