Monday, June 8, 2026
Homeತಾಜಾ ಸುದ್ದಿಒಂದರಿಂದ ಐದನೇ ತರಗತಿಗೆ ಶಾಲಾರಂಭ ಸಧ್ಯಕ್ಕಿಲ್ಲ- ಸುರೇಶ್ ಕುಮಾರ್

ಒಂದರಿಂದ ಐದನೇ ತರಗತಿಗೆ ಶಾಲಾರಂಭ ಸಧ್ಯಕ್ಕಿಲ್ಲ- ಸುರೇಶ್ ಕುಮಾರ್

- Advertisement -
- Advertisement -

ಚಿತ್ರದುರ್ಗ:ಈಗಾಗಲೇ ಶಾಲಾ ಕಾಲೇಜು ತೆರೆದಿದ್ದು ಕೆಲವು ತರಗತಿಗೆ ಪಾಠ ಆರಂಭವಾಗಿದೆ.ಆದರೆ ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ. ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲೆಗೆ ಹಾಜರಾತಿ ಕಡ್ಡಾಯವಿಲ್ಲ ಅದನ್ನು ಪರೀಕ್ಷೆಯ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಳಿಸಿದರು. ದ್ವಿತೀಯ ಪಿಯುಸಿ ಮತ್ತು 10 ತರಗತಿ ಮಕ್ಕಳಿಗೆ ದಿನ ಪೂರ್ತಿ ಶಾಲೆ ನಡೆಸಲು ಅನುಮತಿ ಕೋರಿದ್ದಾರೆ. ಅದರ ಕುರಿತು ಚಿಂತಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

- Advertisement -

Latest News

error: Content is protected !!