Thursday, June 4, 2026
Homeಕರಾವಳಿತೊಕ್ಕೊಟ್ಟಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ:ಆರೋಪಿಯನ್ನು ಬಂಧಿಸಿದ ಪೊಲೀಸರು

ತೊಕ್ಕೊಟ್ಟಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ:ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತ ಆರೋಪಿ ತೊಕ್ಕೊಟ್ಟಿನ ನಾಗರಾಜ್(39) ಎಂಬಾತನನ್ನು ಬಂಧಿಸಲಾಗಿದೆ.

ಈತ ತನ್ನ ಸ್ನೇಹಿತ ಲತೀಫ್ ಮನೆಗೆ ಅಂಗಡಿಯಿಂದ ಬೀಫ್ ಖರೀದಿಸಿ ಕೊಂಡು ಹೋಗಿ ಕೊಡುತ್ತಿದ್ದ. ಹೀಗೆ ತೆಗೆದುಕೊಂಡು ಹೋಗುವಾಗ ಅಂಗಡಿಯವನ ಬಳಿ ಒಮ್ಮೆ ಸ್ವಲ್ಪ ಜಾಸ್ತಿ ಮಾಂಸ ಕೇಳಿದಾಗ ಕೊಡಲಿಲ್ಲ. ಇದರಿಂದ ತನಗೆ ಅವಮಾನವಾಯಿತು ಎಂಬ ಸಿಟ್ಟಿನಲ್ಲಿ ನಾಗರಾಜ ರಾತ್ರಿ ಬೆಂಕಿ ಹಚ್ಚಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

- Advertisement -

Latest News

error: Content is protected !!