Saturday, June 13, 2026
Homeತಾಜಾ ಸುದ್ದಿದಿನಾಲೂ ಮಂಚಕ್ಕೆ ಕರೆಯುತ್ತಿದ್ದ 60 ವಯಸ್ಸಿನ ಅದ್ಯಾಪಕಿಗೆ ಕಾದಿತ್ತು ‌ʼಶಾಕ್ʼ !

ದಿನಾಲೂ ಮಂಚಕ್ಕೆ ಕರೆಯುತ್ತಿದ್ದ 60 ವಯಸ್ಸಿನ ಅದ್ಯಾಪಕಿಗೆ ಕಾದಿತ್ತು ‌ʼಶಾಕ್ʼ !

- Advertisement -
- Advertisement -

ಡೆಹ್ರಾಡೂನ್: ಉತ್ತರಾಖಂಡದ ನಿವೃತ್ತ ಪ್ರಾಧ್ಯಾಪಕಿ ಪುತಾಲ್ ಘೋಷ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತಿ ದಿನ ಪ್ರಾಧ್ಯಾಪಕಿ ದೈಹಿಕ ಸಂಬಂಧ ಬೆಳೆಸುವಂತೆ ತನ್ನ ಪಕ್ಕದ ಯುವಕನ ಮೇಲೆ ಒತ್ತಡ ಹೇರುತ್ತಿದ್ದಳಂತೆ. ಇದರಿಂದ ಬೇಸತ್ತಿದ್ದ ಯುವಕ, ಪ್ರಾಧ್ಯಾಪಕಿ ಹತ್ಯೆ ಮಾಡಿದ್ದಾನೆ.

ಯುವಕ, ಪ್ರಾಧ್ಯಾಪಕಿ ಕೈ, ಕಾಲು ಮತ್ತು ಬಾಯಿಯನ್ನು ಕಟ್ಟಿ ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವಕ ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದನಂತೆ. ಇಬ್ಬರ ಮಧ್ಯೆ 8 ತಿಂಗಳಿಂದ ಪ್ರೇಮ ಪ್ರಸಂಗ ನಡೆಯುತ್ತಿತ್ತಂತೆ.

ಮಹಿಳೆ ಪದೇ ಪದೇ ಶಾರೀರಿಕ ಸಂಬಂಧ ಬೆಳೆಸುವಂತೆ ಯುವಕನಿಗೆ ಹೇಳ್ತಿದ್ದಳಂತೆ. ಇದು ಆತನಿಗೆ ಕಿರಿಕಿರಿಯುಂಟು ಮಾಡ್ತಿತ್ತು ಎನ್ನಲಾಗಿದೆ. ಕೋಪಗೊಂಡ ಯುವಕ ರಾತ್ರಿ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ.

- Advertisement -

Latest News

error: Content is protected !!