Thursday, June 4, 2026
Homeತಾಜಾ ಸುದ್ದಿಚಂದನವನದ ಡ್ರಗ್ಸ್ ದಂಧೆಯ ಆರೋಪ ಎದುರಿಸುತ್ತಿರುವ ನಟಿ ಶರ್ಮಿಳಾ ಮಾಂಡ್ರೆಗೆ ಕೊರೋನಾ ಪಾಸಿಟಿವ್

ಚಂದನವನದ ಡ್ರಗ್ಸ್ ದಂಧೆಯ ಆರೋಪ ಎದುರಿಸುತ್ತಿರುವ ನಟಿ ಶರ್ಮಿಳಾ ಮಾಂಡ್ರೆಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಬೆಂಗಳೂರು: ಲಾಕ್ ಡೌನ್ ವೇಳೆ ಡ್ರಗ್ ಪೆಡ್ಲರ್ ಜೊತೆ ಮಧ್ಯರಾತ್ರಿಯಲ್ಲಿ ಹೊರಗೆ ಹೋಗಿ ಕಾರು ಅಪಘಾತ ಮಾಡಿರುವ ಗುರುತರ ಆರೋಪ ಎದುರಿಸುತ್ತಿರುವ ನಟಿ ಶರ್ಮಿಳಾ ಮಾಂಡ್ರೆಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಸ್ವತಃ ಆವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

ನನಗೆ ಹಾಗೂ ನನ್ನ ಕುಟುಂಬದ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಆದರೆ ನಮಗೆ ಹೆಚ್ಚಿನ ರೋಗ ಲಕ್ಷಣ ಇಲ್ಲದಿರುವುದುರಿಂದ ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇವೆ. ವೈದ್ಯರ ಸಲೆಹೆಯಂತೆ ನಾನು ಸೆಲ್ಫ್ ಕ್ವಾರಂಟೈನ್ ಆಗಿದ್ದೇನೆ. ಹಾಗೆಯೇ ಡಾಕ್ಟರ್ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!