Thursday, October 29, 2026
Homeಪ್ರಮುಖ-ಸುದ್ದಿ2027ರ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ

2027ರ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ

- Advertisement -
- Advertisement -

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2027ರ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮಂಡಳಿಯ ಪ್ರಕಟಣೆಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿದೆ. ಪರೀಕ್ಷೆ-2 ಮೇ 3ರಿಂದ ಮೇ 15ರವರೆಗೆ ನಡೆಯಲಿದೆ.

ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24ರಿಂದ ಮೇ 31ರವರೆಗೆ ನಡೆಯಲಿದೆ. ಬಹುತೇಕ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 ಅಂತಿಮ ವೇಳಾಪಟ್ಟಿ ಹೀಗಿದೆ;

ದಿನಾಂಕವಾರವಿಷಯಸಮಯ
22.03.2027ಸೋಮವಾರಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
23.03.2027ಮಂಗಳವಾರಪರೀಕ್ಷೆ ಇರುವುದಿಲ್ಲ–
24.03.2027ಬುಧವಾರಪರೀಕ್ಷೆ ಇರುವುದಿಲ್ಲ–
25.03.2027ಗುರುವಾರಕೋರ್ ವಿಷಯ: ವಿಜ್ಞಾನ / ರಾಜ್ಯಶಾಸ್ತ್ರಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತಬೆಳಗ್ಗೆ 10.00 ರಿಂದ 1.15ಮಧ್ಯಾಹ್ನ 2.00 ರಿಂದ ಸಂಜೆ 5.15
26.03.2027ಶುಕ್ರವಾರಗುಡ್‌ ಫ್ರೈಡೆ ಪ್ರಯುಕ್ತ ರಜೆ–
27.03.2027ಶನಿವಾರದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00
28.03.2027ಭಾನುವಾರರಜಾದಿನ–
29.03.2027ಸೋಮವಾರಪರೀಕ್ಷೆ ಇರುವುದಿಲ್ಲ–
30.03.2027ಮಂಗಳವಾರಕೋರ್ ವಿಷಯ: ಗಣಿತ / ಸಮಾಜಶಾಸ್ತ್ರಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
31.03.2027ಬುಧವಾರಪರೀಕ್ಷೆ ಇರುವುದಿಲ್ಲ–
01.04.2027ಗುರುವಾರಪರೀಕ್ಷೆ ಇರುವುದಿಲ್ಲ–
02.04.2027ಶುಕ್ರವಾರತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿNSQF ವಿಷಯಗಳುಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00ಬೆಳಗ್ಗೆ 10.00 ರಿಂದ ಮಧ್ಯಾಹ್ನ 12.15
03.04.2027ಶನಿವಾರJTS ವಿಷಯಗಳು (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ANSI ‘C’, ಅರ್ಥಶಾಸ್ತ್ರ)ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
04.04.2027ಭಾನುವಾರರಜಾದಿನ–
05.04.2027ಸೋಮವಾರಕೋರ್ ವಿಷಯ: ಸಮಾಜ ವಿಜ್ಞಾನಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15

ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ – 2 ವೇಳಾಪಟ್ಟಿ ಹೀಗಿದೆ;

ದಿನಾಂಕವಾರವಿಷಯಸಮಯ
24.05.2027ಸೋಮವಾರಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
25.05.2027ಮಂಗಳವಾರಕೋರ್ ವಿಷಯ: ವಿಜ್ಞಾನ / ರಾಜ್ಯಶಾಸ್ತ್ರಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತಬೆಳಗ್ಗೆ 10.00 ರಿಂದ 1.15ಮಧ್ಯಾಹ್ನ 2.00 ರಿಂದ ಸಂಜೆ 5.15
26.05.2027ಬುಧವಾರದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00
27.05.2027ಗುರುವಾರಕೋರ್ ವಿಷಯ: ಗಣಿತ / ಸಮಾಜಶಾಸ್ತ್ರಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
28.05.2027ಶುಕ್ರವಾರತೃತೀಯ ಭಾಷೆ (ಹಿಂದಿ, ಇಂಗ್ಲಿಷ್, ಸಂಸ್ಕೃತ ಇತ್ಯಾದಿ)NSQF ವಿಷಯಗಳುಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00ಬೆಳಗ್ಗೆ 10.00 ರಿಂದ ಮಧ್ಯಾಹ್ನ 12.15
29.05.2027ಶನಿವಾರಕೋರ್ ವಿಷಯ: ಸಮಾಜ ವಿಜ್ಞಾನಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15
30.05.2027ಭಾನುವಾರರಜಾದಿನ–
31.05.2027ಸೋಮವಾರJTS ವಿಷಯಗಳು ಮತ್ತು ಅರ್ಥಶಾಸ್ತ್ರಬೆಳಗ್ಗೆ 10.00 ರಿಂದ ಮಧ್ಯಾಹ್ನ

ದ್ವಿತೀಯ ಪಿಯುಸಿ ಪರೀಕ್ಷೆ – 1 ಅಂತಿಮ ವೇಳಾಪಟ್ಟಿ ಹೀಗಿದೆ;

ದಿನಾಂಕವಾರವಿಷಯಗಳು
27/02/2027ಶನಿವಾರಕನ್ನಡ, ಅರೇಬಿಕ್
28/02/2027ಭಾನುವಾರರಜಾದಿನ
01/03/2027ಸೋಮವಾರಇಂಗ್ಲಿಷ್
02/03/2027ಮಂಗಳವಾರತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
03/03/2027ಬುಧವಾರಭೂಗೋಳ ಶಾಸ್ತ್ರ, ಮನಃಶಾಸ್ತ್ರ
04/03/2027ಗುರುವಾರಸಮಾಜಶಾಸ್ತ್ರ, ಭೌತಶಾಸ್ತ್ರ
05/03/2027ಶುಕ್ರವಾರಲೆಕ್ಕಶಾಸ್ತ್ರ
06/03/2027ಶನಿವಾರಮಹಾಶಿವರಾತ್ರಿ (ರಜಾದಿನ)
07/03/2027ಭಾನುವಾರರಜಾದಿನ
08/03/2027ಸೋಮವಾರರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
09/03/2027ಮಂಗಳವಾರಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
10/03/2027ಬುಧವಾರಕುತುಬ್-ಎ-ರಂಜಾನ್ (ರಜಾದಿನ)
11/03/2027ಗುರುವಾರಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ & ವೆಲ್‌ನಸ್ ಇತ್ಯಾದಿ
12/03/2027ಶುಕ್ರವಾರವ್ಯವಹಾರ ಅಧ್ಯಯನ, ಗಣಿತ
13/03/2027ಶನಿವಾರಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
14/03/2027ಭಾನುವಾರರಜಾದಿನ
15/03/2027ಸೋಮವಾರರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
16/03/2027ಮಂಗಳವಾರಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
17/03/2027ಬುಧವಾರಹಿಂದಿ
18/03/2027ಗುರುವಾರಇತಿಹಾಸ

ದ್ವಿತೀಯ ಪಿಯುಸಿ ಪರೀಕ್ಷೆ – 2 ಅಂತಿಮ ವೇಳಾಪಟ್ಟಿ ಹೀಗಿದೆ;

ದಿನಾಂಕವಾರವಿಷಯಗಳು
03/05/2027ಸೋಮವಾರಕನ್ನಡ, ಅರೇಬಿಕ್
04/05/2027ಮಂಗಳವಾರಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
05/05/2027ಬುಧವಾರರಾಜ್ಯಶಾಸ್ತ್ರ, ಗಣಕ ವಿಜ್ಞಾನ
06/05/2027ಗುರುವಾರಇತಿಹಾಸ, ರಸಾಯನ ಶಾಸ್ತ್ರ
07/05/2027ಶುಕ್ರವಾರವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ
08/05/2027ಶನಿವಾರಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ
09/05/2027ಭಾನುವಾರರಜಾದಿನ
10/05/2027ಸೋಮವಾರಅರ್ಥಶಾಸ್ತ್ರ, ಗಣಿತ
11/05/2027ಮಂಗಳವಾರಹಿಂದಿ
12/05/2027ಬುಧವಾರಇಂಗ್ಲಿಷ್
13/05/2027ಗುರುವಾರಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
14/05/2027ಶುಕ್ರವಾರತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹವಿಜ್ಞಾನ
15/05/2027ಶನಿವಾರತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
15/05/2027ಶನಿವಾರNSQF ವಿಷಯಗಳು & ಹಿಂದೂಸ್ತಾನಿ ಸಂಗೀತ

- Advertisement -

Latest News

error: Content is protected !!