Wednesday, July 22, 2026
Homeಕರಾವಳಿಪುತ್ತೂರಿನ ಖ್ಯಾತ ಗಾಯಕ ಶ್ರೀ ನರಸಿಂಹ ನಾಯಕ್ ಅವರಿಗೆ ಪ್ರತಿಷ್ಠಿತ 'ಕಾವ್ಯಗಾಯನ ಪ್ರಶಸ್ತಿ'

ಪುತ್ತೂರಿನ ಖ್ಯಾತ ಗಾಯಕ ಶ್ರೀ ನರಸಿಂಹ ನಾಯಕ್ ಅವರಿಗೆ ಪ್ರತಿಷ್ಠಿತ ‘ಕಾವ್ಯಗಾಯನ ಪ್ರಶಸ್ತಿ’

- Advertisement -
- Advertisement -

ಪುತ್ತೂರು: ಕರ್ನಾಟಕ ಸರ್ಕಾರದ ಮೈಸೂರು ವಲಯದ ಕವಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ 2025ನೇ ಸಾಲಿನ ಪ್ರತಿಷ್ಠಿತ ‘ಕಾವ್ಯಗಾಯನ ಪ್ರಶಸ್ತಿ’ಗೆ ಪುತ್ತೂರಿನ ಖ್ಯಾತ ಗಾಯಕ ಶ್ರೀ ನರಸಿಂಹ ನಾಯಕ್ ಅವರು ಆಯ್ಕೆಯಾಗಿದ್ದಾರೆ.

ಇವರು ಕರಾವಳಿ ಕರ್ನಾಟಕದ ಪ್ರಖ್ಯಾತ ಗಾಯಕರಲ್ಲೊಬ್ಬರು. ಕೊಂಕಣಿ, ಕನ್ನಡ ಮತ್ತು ತುಳು ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿರುತ್ತಾರೆ

ಪ್ರಶಸ್ತಿಯು ತಲಾ ₹25,000 ನಗದು, ಪ್ರಶಸ್ತಿ ಫಲಕ ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು 01/08/2026ರ ಶನಿವಾರ ಸಂಜೆ 5:00 ಗಂಟೆಗೆ ಮಂಡ್ಯದ ಸರಕಾರಿ ಕಾಲೇಜಿನ ಕೆ.ಎಚ್. ರಾಮಯ್ಯ ಹಾಲ್‌ನಲ್ಲಿ ನಡೆಯಲಿದೆ.

- Advertisement -

Latest News

error: Content is protected !!