- Advertisement -


- Advertisement -
ಸುಳ್ಯ; ಕಾಲು ಜಾರಿ ತೋಡಿಗೆ ಬಿದ್ದು ವೃದ್ಧ ಸಾ*ವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ ಜೋಗಿಮಲೆಯಲ್ಲಿ ನಡೆದಿದೆ. ಚಂದ್ರಶೇಖರ ಗೌಡ(65) ಮೃತಪಟ್ಟ ವೃದ್ಧ.
ಚಂದ್ರಶೇಖರ ಗೌಡ ಅವರು ಜು.8ರಂದು ಅವರು ರಾತ್ರಿ ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇಂದು ತೋಟದಲ್ಲಿರುವ ತೋಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
- Advertisement -


