Wednesday, July 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪ್ರವಾಸಿ ಸ್ಥಳವಾದ ಕಡಮಗುಂಡಿಗೆ ನಾಳೆಯಿಂದ ಪ್ರವೇಶ ನಿಷೇಧ

ಬೆಳ್ತಂಗಡಿ : ಪ್ರವಾಸಿ ಸ್ಥಳವಾದ ಕಡಮಗುಂಡಿಗೆ ನಾಳೆಯಿಂದ ಪ್ರವೇಶ ನಿಷೇಧ

- Advertisement -
- Advertisement -

ಬೆಳ್ತಂಗಡಿ : ವಿಪರೀತ ಮಳೆ ಮತ್ತು ಭೂ ಕುಸಿತ ಉಂಟಾಗುವ ಸಾಧ್ಯತೆಯಿಂದ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಡಮಗುಂಡಿಯನ್ನು (ದಿಡುಪೆ ಫಾಲ್ಸ್) ಜು.9 ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ನೇತ್ರಾವತಿ ಪೀಕ್ ಕೂಡ ಜು.9 ಮತ್ತು ಜು.10 ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಜು.8 ರಂದು ಪ್ರಕಟಣೆ ಹೊರಡಿಸಿದೆ.

- Advertisement -

Latest News

error: Content is protected !!