- Advertisement -
![]()
- Advertisement -
ಬೆಳಗಾವಿ: ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಇಬ್ಬರು ಕಿರಿಯ ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲೇ ಅತ್ತೆ ಕಳ್ಳತನ ಮಾಡಿದ್ದು, ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬೆಳಗಾವಿಯ ಪೀರನವಾಡಿಯಲ್ಲಿ ಹಿರಿಯ ಮಗಳು ಮತ್ತು ಅಳಿಯ ಮನೆಯಲ್ಲಿ ಇಲ್ಲದೇ ಇದ್ದ ವೇಳೆ ಅತ್ತೆ ಉಜ್ವಲಾ ಕಮ್ಮಾರ ಹದಿನಾರು ಲಕ್ಷ ರೂಪಾಯಿ
ಮೌಲ್ಯದ 110 ಗ್ರಾಂ ಚಿನ್ನದ ಆಭರಣ ಕಳವು ಮಾಡಿದ್ದಾರೆ.
ತಾಯಿಯನ್ನು ಮನೆಯಲ್ಲಿ ಇರುವಂತೆ ಹೇಳಿ ಪತಿ ಜೊತೆ ಹಿರಿಯ ಮಗಳು ಸಂಬಂಧಿಕರ ಮನೆಗೆ ಮದುವೆಗೆ ಎಂದು ಹೋಗಿದ್ದಾರೆ ತನ್ನ ಸಂಬಂಧಿ ಜೊತೆಗೂಡಿ ತಾಯಿ ತನ್ನ ಮಗಳ ಮನೆಯಿಂದಲೇ ಚಿನ್ನದ ಆಭರಣ ಎಗರಿಸಿದ್ದಾಳೆ.
ಮನೆಗೆ ವಾಪಸಾಗಿದ್ದ ಅಳಿಯ ಚಿನ್ನ ಕಳ್ಳತನ ಆಗಿರುವುದನ್ನು ನೋಡಿ ಅತ್ತೆಯನ್ನು ವಿಚಾರಿಸಿದಾಗ ಏನೂ ಗೊ
- Advertisement -


