Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಧರ್ಮಸ್ಥಳ ದೇವಸ್ಥಾನದ ರಥಬೀದಿ ರಸ್ತೆ ಬದಿಯಲ್ಲಿ  ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ; ಧರ್ಮಸ್ಥಳ ದೇವಸ್ಥಾನದ ರಥಬೀದಿ ರಸ್ತೆ ಬದಿಯಲ್ಲಿ  ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ; ಧರ್ಮಸ್ಥಳ ದೇವಸ್ಥಾನದ ರಥಬೀದಿ ರಸ್ತೆ ಬದಿಯಲ್ಲಿ  ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಯಾವುದೋ ಖಾಯಿಲೆ ಅಥವಾ ಹೃದಯಘಾತಗೊಂಡು ಮೃತಪಟ್ಟಿರುವಂತೆ ದೊರೆದಿದ್ದು, ಮೃತರ ವಯಸ್ಸು ಸುಮಾರು 50-55 ವರ್ಷ ಎಂದು ಅಂದಾಜಿಸಲಾಗಿದೆ.

 ಎತ್ತರ 5.5 ಅಡಿ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಕೋಲು ಮುಖ, ಮುಖದಲ್ಲಿ ಕಪ್ಪು ಮಿಶ್ರಿತ ಬಿಳಿ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ಮಿಶ್ರಿತ ಕಪ್ಪು ಕೂದಲು, ಎದೆಯ ಬಲಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು, ಬಲಕೋಲು ಕೈಯಲ್ಲಿ SN ಎಂದು ಬರೆದಿರುವ ಟ್ಯಾಟೋ ಮಾರ್ಕ್‌ ಇದ್ದು, ಕೇಸರಿ ಬಣ್ಣ ಅರ್ಧ ತೋಳಿನ ಟಿ-ಶರ್ಟ್‌, ನೀಲಿ ಬಣ್ಣದ ನೈಟ್‌ ಪ್ಯಾಂಟ್‌, ನೀಲಿ ಬಣ್ಣದ ಬರ್ಮುಡಾ ಚಡ್ಡಿ, ಡೈಪರ್‌ ಧರಿಸಿಕೊಂಡಿರುತ್ತಾರೆ. ಮೃತದೇಹದ ಬಳಿ ಕಪ್ಪು ಬಣ್ಣದ ಪ್ರೇಮ್‌ ಇರುವ ಕನ್ನಡಕ ಪತ್ತೆಯಾಗಿರುತ್ತದೆ. ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ.

- Advertisement -

Latest News

error: Content is protected !!