Saturday, August 29, 2026
Homeಕರಾವಳಿಮಂಗಳೂರುಸುಳ್ಯ; ಅಂಗಡಿ ಮಾಲೀಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ

ಸುಳ್ಯ; ಅಂಗಡಿ ಮಾಲೀಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ

- Advertisement -
- Advertisement -

ಸುಳ್ಯ; ಅಂಗಡಿ ಮಾಲೀಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ

ಸಂತ್ರಸ್ಥ ಬಾಲಕಿಯು ಶಾಲಾ ರಜಾ ಸಮಯವಾದ್ದರಿಂದ ದಿನಾಂಕ 01.04.2026 ರಂದು ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿರುದ್ದಾಳೆ. ಮರುದಿನ ದಿನಾಂಕ 02.04.2026 ರಂದು ಬೆಳಿಗ್ಗೆ, ಬಾಲಕಿಯು ಅಂಗಡಿಗೆ ಬಂದಾಗ ಅಂಗಡಿ ಮಾಲೀಕ ಲೈಂಗಿಕ ಕಿರುಕುಳ ನೀಡಿರುವುದಾಗಿ ದಿನಾಂಕ: 08.04.2026  ರಂದು ನೀಡಿದ ದೂರಿನ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ  Pocso Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!