Sunday, June 7, 2026
HomeWorldಏರ್ ಇಂಡಿಯಾ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ ಕ್ಯಾಂಪ್‌ಬೆಲ್ ವಿಲ್ಸನ್

ಏರ್ ಇಂಡಿಯಾ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ ಕ್ಯಾಂಪ್‌ಬೆಲ್ ವಿಲ್ಸನ್

- Advertisement -
- Advertisement -

ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈ 2027ಕ್ಕೆ ಕೊನೆಗೊಳ್ಳಲಿರುವ ಐದು ವರ್ಷಗಳ ಅವಧಿಗೆ ಅವರನ್ನು 2022ರಲ್ಲಿ ನೇಮಿಸಲಾಗಿತ್ತು.  ಆದರೆ ಅವು ಇದೀಗ ತಮ್ಮ ಅಧಿಕಾರ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದಾರೆ.

ಸದ್ಯಕ್ಕೆ ತಮ್ಮ ಸ್ಥಾನಕ್ಕೆ ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ, ಅವರೇ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

ವಿಮಾನಯಾನ ಕ್ಷೇತ್ರದ ಅನುಭವಿಯಾದ ವಿಲ್ಸನ್, ಈ ಹಿಂದೆ ಸಿಂಗಾಪುರ್ ಏರ್‌ಲೈನ್ಸ್‌ನ ಅಂಗಸಂಸ್ಥೆಯಾದ ‘ಸ್ಕೂಟ್’ (Scoot) ನ ಸಿಇಒ ಆಗಿ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!