- Advertisement -
![]()
- Advertisement -
ಮಡಿಕೇರಿ: ಹುಲಿಯೊಂದು ನಗರದಿಂದ 2 ಕಿ. ಮೀ. ದೂರದ ತೋಟದಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಬ್ಬನಿವಳವಾಡಿ ಗ್ರಾಮದ ಪೊನ್ನ ಚೆಟ್ಟರ ಸಂದೀಪ್ ಅವರ ತೋಟದಲ್ಲಿ ಹುಲಿ ಕಂಡುಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿದ್ದಾರೆ.
ಇನ್ನು ಹುಲಿ ಸೆರೆಗೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
- Advertisement -


