Thursday, June 4, 2026
Homeಕರಾವಳಿಮಂಗಳೂರಿನ ಪಾಲ್ದನೆ ಸಮೀಪದಲ್ಲಿ ಓಡಾಡುತ್ತಿದ್ದ ಬೃಹತ್‌ ಗಾತ್ರದ ಚಿರತೆ ಸೆರೆ

ಮಂಗಳೂರಿನ ಪಾಲ್ದನೆ ಸಮೀಪದಲ್ಲಿ ಓಡಾಡುತ್ತಿದ್ದ ಬೃಹತ್‌ ಗಾತ್ರದ ಚಿರತೆ ಸೆರೆ

- Advertisement -
- Advertisement -

ಮಂಗಳೂರು:  ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಆಸುಪಾಸಿನಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಸ್ಥಳೀಯರು ಮೆಚ್ಚಿದ್ದಾರೆ.

ಬೃಹತ್ ಗಾತ್ರದ ಚಿರತೆಯು ಕೆಲರಾಯ್ ಕ್ರಾಸ್ ನೆಕ್ಕರೆ ಪದವು ಎಂಬಲ್ಲಿರುವ ಬಗ್ಗೆ ಸ್ಥಳೀಯರು  ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ದೂರು ನೀಡಿದ್ದು, ಅವರು ಸಕಾಲದಲ್ಲಿ ಸ್ಪಂದಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.  

- Advertisement -

Latest News

error: Content is protected !!