- Advertisement -
![]()
- Advertisement -
ವಿಟ್ಲ; ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕೇರಳ ಮಂಜೇಶ್ವರ ನಿವಾಸಿ ಮೊಹಮ್ಮದ್ ಫಯಾಜ್ (33) ಬಂಧಿತ.
ವಿಟ್ಲ ಠಾಣಾ ASI ಜಯರಾಮರವರು ಹಾಗೂ ಠಾಣಾ ಸಿಬ್ಬಂದಿಯವರಾದ HC 668. ಶ್ರೀಕುಮಾರ್, PC 2465ನೇ ಗೋಪಾಲಕೃಷ್ಣ, PC 2324ನೇ ಮಾಯಪ್ಪ ಮತ್ತು PC 2355 ವೆಂಕಪ್ಪ ರವರುಗಳ ತಂಡ ದಿನಾಂಕ: 24.03. 2026 ರಂದು ಮಂಜೇಶ್ವರ ಬಾಯಾರು ಪದವು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
- Advertisement -


