Saturday, October 17, 2026
Homeಕರಾವಳಿಉಡುಪಿಈದುಲ್ ಫಿತರ್ ಹಬ್ಬ ಹಿನ್ನೆಲೆ ; ಮಾರ್ಚ್ 20, ಶುಕ್ರವಾರದಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ

ಈದುಲ್ ಫಿತರ್ ಹಬ್ಬ ಹಿನ್ನೆಲೆ ; ಮಾರ್ಚ್ 20, ಶುಕ್ರವಾರದಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ

- Advertisement -
- Advertisement -

ಉಡುಪಿ: ಈದುಲ್ ಫಿತರ್ ಹಬ್ಬದ ಹಿನ್ನೆಲೆ ಮಾರ್ಚ್ 20, ಶುಕ್ರವಾರದಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

ಈದುಲ್ ಫಿತರ್ ಹಬ್ಬವು ಶುಕ್ರವಾರ ಆಚರಿಸುವುದರಿಂದ ಜಿಲ್ಲೆಯಾದ್ಯಂತ ಮಾರ್ಚ್ 20 ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ ಕೆ ಆದೇಶಿಸಿದ್ದಾರೆ.

- Advertisement -

Latest News

error: Content is protected !!