Friday, June 5, 2026
Homeಕರಾವಳಿಮಂಗಳೂರುಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ

ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ

- Advertisement -
- Advertisement -

ಶಿವಮೊಗ್ಗ : ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಡಿ.17 ರಂದು ಸಂಜೆ ಬಿಡುಗಡೆ ಆದೇಶ ಬೆನ್ನಲ್ಲೇ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಡಿ.18 ರಂದು ಬೆಳಗ್ಗೆ 8:30 ಕ್ಕೆ ಬಿಡುಗಡೆಯಾಗಿದ್ದಾನೆ‌.

ಚಿನ್ನಯ್ಯ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆಯಲ್ಲಿ ಬಾಡಿಗೆ ಕಾರಿನಲ್ಲಿ ಊರಿನತ್ತ ಪ್ರಯಾಣ ಮಾಡಿದ್ದಾರೆ.

- Advertisement -

Latest News

error: Content is protected !!