Thursday, June 4, 2026
Homeಕರಾವಳಿಮಂಗಳೂರಿನ ಯಶಸ್ವಿ ಉದ್ಯಮಿ, ಉತ್ತರ ಪ್ರದೇಶದ ಹಾಶೀಂ ಖಾನ್ ನಿಧನ

ಮಂಗಳೂರಿನ ಯಶಸ್ವಿ ಉದ್ಯಮಿ, ಉತ್ತರ ಪ್ರದೇಶದ ಹಾಶೀಂ ಖಾನ್ ನಿಧನ

- Advertisement -
- Advertisement -

ಮಂಗಳೂರು: ಯಶಸ್ವಿ ಉದ್ಯಮಿಯಾಗಿ ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಹಾಶೀಂ ಖಾನ್ ಅವರು ತನ್ನ ಹುಟ್ಟೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಣ್ಣ ವಯಸ್ಸಿನಲ್ಲೇ ದೂರದ ಉತ್ತರ ಪ್ರದೇಶದಿಂದ ಉದ್ಯೋಗ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅವರು ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಕೊರೋನಾ ಸಂದರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ತಾವೇ ಖುದ್ದು ಆಹಾರ ಸಾಮಾಗ್ರಿಗಳನ್ನು ನೀಡಿರುವುದಾಗಿ ಜನ ಸ್ಮರಿಸಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!