- Advertisement -
![]()
- Advertisement -
ಬೆಳ್ತಂಗಡಿ: ಇಲ್ಲಿನ ಕಳೆಂಜ ಗ್ರಾಮದ ನಾಟಿ ವೈದ್ಯೆ ಕಮಲ ಕಳೆಂಬ ಅವರು ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ಇಂದು(ಅ. 23) ನಿಧನರಾಗಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ದಿ. ಶೀನಪ್ಪ ಗೌಡ ಅವರ ಪತ್ನಿಯಾಗಿದ್ದು, ನಾಟಿ ವೈದ್ಯೆಯಾಗಿ ಮನೆಮಾತಾಗಿದ್ದರು.
ಮೃತರು ಮಕ್ಕಳಾದ ಯಮುನಾ ಬೂದಪ್ಪ ಗೌಡ, ಕೇಶವ ಗೌಡ, ಬಾಲಕೃಷ್ಣ ಗೌಡ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
- Advertisement -


