- Advertisement -
![]()
- Advertisement -
ಬೆಳ್ತಂಗಡಿ: ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದಲ್ಲಿ ಸವಣಾಲು ಗ್ರಾಮದ ಮಂಜದ ಬೆಟ್ಟು ಶ್ರೀ ಪಿಲಿಚಾಮುಂಡಿ ಮತ್ತು ಕೊಡಮಾಣಿತ್ತಾಯ ದೈವದ ನೂತನ ಚಾವಡಿ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷ ಗೋಪಾಲ್ ಗೌಡ, ಕಾರ್ಯದರ್ಶಿ ಗಣೇಶ್ ಭಂಡಾರಿ, ಗೌರವಾಧ್ಯಕ್ಷ ಬಾಲಕೃಷ್ಣ ವಿ ಶೆಟ್ಟಿ, ಕೊಡಮಾಣಿತ್ತಾಯ ಜಾತ್ರಾ ಸಮಿತಿ ಅಧ್ಯಕ್ಷ ಚಿದಾನಂದ ಶೆಟ್ಟಿ, ಚಂದಪ್ಪ ಶೆಟ್ಟಿ ಹಂದಿಲಗುತ್ತು , ಉಪಾಧ್ಯಕ್ಷ ಉದಯ ಪೂಜಾರಿ , ಕೋಶಾಧಿಕಾರಿ ಪುರಂದರ ಪೂಜಾರಿ, ನಾರಾಯಣ ಆಚಾರಿ ,ರಾಜೇಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಎಸ್ ಜತ್ತಪ್ಪ ಗೌಡ, ಬೊಳ್ಳೊಟ್ಟು ಗುತ್ತು ಗಣೇಶ ಎನ್ ಶೆಟ್ಟಿ , ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -


