- Advertisement -
![]()
- Advertisement -
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಒಂದು ವರ್ಷ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಪ್ರಕರಣ ಸಂಬಂಧ ಸೆ.30 ರಂದು ನ್ಯಾಯಪೀಠ ಮುಂದಿನ ಆ.8 ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೆ ತಿಮರೋಡಿ ಮೇಲೆ ಬಲವಂತದ ಕ್ರಮ ಬೇಡ ಎಂದು ಪ್ರತಿವಾದಿಗಳಿಗೆ ಹೇಳಿದ್ದಾರೆ. ಅದಲ್ಲದೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
- Advertisement -


