Thursday, June 4, 2026
Homeಕರಾವಳಿಮಂಗಳೂರುವಿಟ್ಲ ; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ವಿಟ್ಲ ; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

- Advertisement -
- Advertisement -

ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಟ್ಲದ ದೇವರಾಜ್  (49 )  ಬಂಧಿತ.

ಆರೋಪಿ ಕಳೆದ 19  ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತ ಬಂದನಕ್ಕಾಗಿ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿತ್ತು . ಈ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಆತನು  ಶ್ರೀ ತಿರುಪತಿ  ತಿರುಮಲ ದೇವಸ್ಥಾನದ ಬೆಟ್ಟದಲ್ಲಿ  ವಾಹನ ಪಾರ್ಕಿಂಗ್ ಕೆಲಸ  ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು. ನಂತರ  ಅಲ್ಲಿಗೆ ಹೋಗಿ ದಿನಾಂಕ:- 5/9/2025 ರಂದು ಬಂಧಿಸಿ  ದಿನಾಂಕ  6-9-2025 ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯವು  ನ್ಯಾಯಾಂಗ ಬಂಧನ  ನೀಡಿರುವುದಾಗಿದೆ.

- Advertisement -

Latest News

error: Content is protected !!