Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬುರುಡೆ ಪ್ರಕರಣದ ತನಿಖೆಗೆ ಎಸ್.ಐ.ಟಿ ಮುಂದೆ ವಿಚಾರಣೆಗೆ ಹಾಜರಾದ ನಾಲ್ವರು

ಬೆಳ್ತಂಗಡಿ : ಬುರುಡೆ ಪ್ರಕರಣದ ತನಿಖೆಗೆ ಎಸ್.ಐ.ಟಿ ಮುಂದೆ ವಿಚಾರಣೆಗೆ ಹಾಜರಾದ ನಾಲ್ವರು

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣ ತನಿಖೆ ಸಂಬಂಧ ವಿಚಾರಣೆ ಮುಗಿಸಿ ನಾಲ್ವರು ಸೆ.5 ರಂದು ತಡರಾತ್ರಿ  ಎಸ್.ಐ.ಟಿ ಕಚೇರಿಯಿಂದ ವಾಪಸ್ ಹೋಗಿದ್ದರು. ಮತ್ತೆ ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ, ವಿಠಲ ಗೌಡ, ಯೂಟ್ಯೂಬರ್ ಅಭಿಷೇಕ್ ನಾಲ್ಕು ಮಂದಿ ಸೆ.6 ರಂದು ಬೆಳಗ್ಗೆ 10:30 ಕ್ಕೆ ಹಾಜರಾಗಿದ್ದಾರೆ.

- Advertisement -

Latest News

error: Content is protected !!