Sunday, October 18, 2026
Homeತಾಜಾ ಸುದ್ದಿಬೆಳ್ತಂಗಡಿ : ಪೊಲೀಸರ ಬಂಧನ ಭೀತಿಯಿಂದ ಯೂಟ್ಯೂಬರ್ ಸಮೀರ್. ಎಂ.ಡಿ ಮನೆಯಿಂದ ಪರಾರಿ?

ಬೆಳ್ತಂಗಡಿ : ಪೊಲೀಸರ ಬಂಧನ ಭೀತಿಯಿಂದ ಯೂಟ್ಯೂಬರ್ ಸಮೀರ್. ಎಂ.ಡಿ ಮನೆಯಿಂದ ಪರಾರಿ?

- Advertisement -
- Advertisement -

ಬೆಳ್ತಂಗಡಿ : ನೋಟಿಸ್ ನೀಡಿದ್ರೂ ತನಿಖೆಗೆ ಹಾಜರಾಗದ ಹಿನ್ನಲೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಆ 21 ರಂದು ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಜಿಗಣಿಯ ಬಾಡಿಗೆ ಮನೆಗೆ ಹೋದಾಗ ಮನೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮನೆಯಲ್ಲಿ ಸಮೀರ್. ಎಂ.ಡಿ ಕುಟುಂಬ ಸದಸ್ಯರು ಮಾತ್ರ ಇದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಧರ್ಮಸ್ಥಳ ಪೊಲೀಸರ ತಂಡ ಸಮೀರ್ ಎಮ್.ಡಿ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!