Wednesday, June 24, 2026
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳ ಗ್ರಾ.ಪಂ ಗೆ SIT ತಂಡ ಎಂಟ್ರಿ;  ಕರ್ತವ್ಯ ನಿರ್ವಹಿಸುತ್ತಿದವರ ವಿವರ ಪಡೆದ...

ಬೆಳ್ತಂಗಡಿ : ಧರ್ಮಸ್ಥಳ ಗ್ರಾ.ಪಂ ಗೆ SIT ತಂಡ ಎಂಟ್ರಿ;  ಕರ್ತವ್ಯ ನಿರ್ವಹಿಸುತ್ತಿದವರ ವಿವರ ಪಡೆದ SIT

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಎಸ್.ಐ.ಟಿ ಇನ್ಸ್ಪೆಕ್ಟರ್ ಸಂಪತ್ ಆಗಮಿಸಿ 1995 ರಿಂದ 2014 ರವರಗೆ ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಅಧಿಕಾರಿಗಳ  ದಾಖಲೆಗಳನ್ನು ಆಗಸ್ಟ್ 6 ರಂದು ಆಗಮಿಸಿ ಪಡೆದುಕೊಂಡು ಹೋದರು.

- Advertisement -

Latest News

error: Content is protected !!